Go Local, Shop Local
Go Local, Shop Local
To Buy Below Products, Contact US
Ground Nut oil - 1 Ltr
₹ 350.00
Ground Nut Oil - 5 ltr
₹ 1700
Coconut oil - 1 Ltr
₹ 380
ಸಂಸ್ಥೆಯು ನಾಡ ಹಸುಗಳನ್ನು ಉಪಯೋಗಿಸಿಕೊಂಡು ಗಾಣದಲ್ಲಿ, ಸಹಜ ಕೃಷಿಯಿಂದ ಬೆಳೆದ ದ್ವಿದಳ ಧಾನ್ಯಗಳಿಂದ ತೈಲಗಳನ್ನು ತಯಾರಿಸುತ್ತಿರುತ್ತದೆ. ಯಾವುದೇ ಯಂತ್ರದ ಸಹಾಯವಿಲ್ಲದೇ, ಎತ್ತುಗಳಿಂದ ಎಣ್ಣೆಯನ್ನು ಉತ್ಪಾದಿಸುತ್ತಿದ್ದು ದೇಶದ ಮತ್ತು ಆರೋಗ್ಯದ ದೊಡ್ಡಪಿಡುಗಾದ ಕಲಬೆರಕೆ ಯನ್ನು ತಡೆಗಟ್ಟಲು ಈ ನೈಸರ್ಗಿಕ ಪಧ್ಧತಿ ಉಪಯೋಗ ಎಂದರೆ ತಪ್ಪಾಗಲಾರದು. (ಎಣ್ಣೆಗಾಣದ ಎತ್ತು ಗಳು ಸ್ವಾವಲಂಬಿ ಬದುಕಿಗೆ ಉತ್ತಮ ಉದಾಹರಣೆ)
ನಮ್ಮಲ್ಲಿ ಉತ್ತಮ ಗುಣಮಟ್ಟದ ಸಹಜ ತೈಲ (ನೈಸರ್ಗಿಕ ತೈಲ) ದೊರೆಯುತ್ತದೆ.
೧. ಎಳ್ಳೆಣ್ಣೆ.
೨. ಹುಚ್ಚೆಳ್ಳು ಎಣ್ಣೆ
೩. ಕಡ್ಲೆಕಾಯಿ ಎಣ್ಣೆ
೪. ಕೊಬ್ಬರಿ ಎಣ್ಣೆ.
೫. ಹರಳೆಣ್ಣೆ.